ಶರ್ಲಿನ್ ಚೋಪ್ರ ನಟಿಸಿರುವ ಚಿತ್ರ ಕಾಮ ಸೂತ್ರ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಆಗಿದೆ. ಇದರ ಚಿತ್ರೀಕರಣ ಆಗುವಾಗ ಕಥೆಯ ಬಗ್ಗೆ ಎಲ್ಲರ ಕಡೆಯಿಂದ ವ್ಯಂಗ್ಯಗಳ ಸುರಿಮಳೆ ಆಗಿತ್ತು. ಇದೊಂದು ಸಿ ಗ್ರೇಡ್ ಚಿತ್ರ ಎನ್ನುವ ಕುಹುಕವು ಸಹ ಎಲ್ಲರಿಂದ ಹೊರ ಬಿದ್ದಿತ್ತು. ಆದರೆ ಅದ್ಯಾವುದಕ್ಕೂ ಕೇರ್ ಮಾಡದೆ ತಮ್ಮ ಕೆಲಸ ತಾವು ಮಾಡಿ ಈಗ ಆಸ್ಕರ್ ಕಡೆಗೆ ತಮ್ಮ ಚಿತ್ರ ಹೋಗುವಂತೆ ಮಾಡಿದ್ದಾರೆ ನಿರ್ದೇಶಕ ರಮೇಶ್ ಪೌಲ್ . ಈ