PR ಕಾಮಿಡಿ ವಿತ್ ಕಪಿಲ್ ಮುಖಾಂತರ ಜನಮನ ಗೆದ್ದ ಪ್ರತಿಭೆ ಕಪಿಲ್ ಶರ್ಮ. ತಮ್ಮ ಶೊನಲ್ಲಿಒ ಹಿರಿಯ ಕಲಾವಿದರುಗಳಾದ ಶಾರುಖ್ ಮತ್ತು ಸಲ್ಮಾನ್ ಅವರಿಗೆ ಆಹ್ವಾನ ನೀಡಿ ಮತ್ತಷ್ಟು ಯಶಸ್ವಿ ಮಾಡಿದ್ದರು. ಆದ್ರೆ ಈಗ ಅವರ ಗಮನ ಚಿತ್ರ ನಿರ್ಮಾಣದತ್ತ. ಈ ನಟ ತಮ್ಮ ಸ್ವತ ನಿರ್ಮಾಣದಲ್ಲಿ ಬ್ಯಾಂಕ್ ಚೋರ್ ಅನ್ನುವ ದಲ್ಲಿ ನಟಿಸಲು ಹೊರಟಿದ್ದಾರೆ. ಕಪಿಲ್ ಮೂರು ಸಿನಿಮಾಗಳ ಕಾಂಟ್ರಕ್ಟ್ ಗೆ ಸಹಿ ಹಾಕಿದ್ದಾರೆ. ಇದರ ಅನ್ವಯ ಅವರು