PR ಕಾಲಿವುಡ್ ನಲ್ಲಿ 2014 ರಲ್ಲಿ ಎರಡು ಅಪರೂಪದ ಕಲಾವಿದರ ಮಹಾ ಸಂಗ್ರಾಂ ನಡೆಯಲಿದೆ. ಅವರಿಬ್ಬರ ಸ್ಟಾರ್ ಡಂ ಯಾವ ರೀತಿಯಲ್ಲಿದೆ ಎಂಬುದು ಈ ಸಂದರ್ಭದಲ್ಲಿ ತಿಳಿಯುತ್ತದೆ ಎಂಬುದೇ ಈಗ ಕಾಲಿವುಡ್ ನಲ್ಲಿ ಹರಡಿರುವ ಕುತೂಹಲ. ತಮಿಳು ಚಿತ್ರರಂಗದಲ್ಲಿ ನಟ ವಿಜಯ್ ಹಾಗೂ ಅಜಿತ್ ಚಿತ್ರಗಳು ಪ್ರತಿಬಾರಿ ಹೊಸ ರೆಕಾರ್ಡ್ , ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆಯುವುದರಲ್ಲಿ ಸದಾ ಫಸ್ಟ್. ಆದರೇ ಈ ಬಾರಿ ಇಬ್ಬರೂ ಒಟ್ಟಿಗೆ ಕಣಕ್ಕೆ ಇಳಿದಿದ್ದಾರೆ, ಯಾರು