PRPR ಕಾಜಲ್ ಅಗರ್ವಾಲ್ಗೆ ಇದು ವಿರಾಮದ ಕಾಲವಂತೆ. ಇಪ್ಪತ್ತು ದಿನಗಳ ತಮ್ಮ ಹಾಲಿಡೇಸ್ನ ಅವರು ಕಳೆದಿದ್ದು ಲಂಡನ್ ಮತ್ತು ಅಮೆರಿಕಾದಲ್ಲಿ. ಅವರು ಅಲ್ಲಿಗೆ ಹೋಗಿದ್ದು ಶೂಟಿಂಗ್ಗೆಂದು ಅಲ್ಲ. ತಮ್ಮ ಕುಟುಂಬದೊಂದಿಗೆ ಊರು ಸುತ್ತಲು ಹೋಗಿದ್ದರು. ಈಗ ಬಂದು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ವೃತ್ತಿ ಜೀವನ ಹಾಗೂ ಬದುಕಿನ ಬಗ್ಗೆ ಕಾಜಲ್ ಹೇಳಿದ್ದಿಷ್ಟು. ನಾನು ಮೂಲತಃ ಪಂಜಾಬಿ ಹುಡುಗಿ. ಆದರೆ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಮಾಡೆಲಿಂಗ್ ಮಾಡುತ್ತಿದ್ದ ನನಗೆ ತಮಿಳು, ತೆಲುಗು