PRPR ಬಾಯಿಗೆ ಬಂದಂತೆ ಮಾತಾಡ ಬೇಡಿ.. ಇಷ್ಟ ಬಂದಂತೆ ಸುದ್ದಿಗಳನ್ನು ಹಾಕಬೇಡಿ ಎಂದು ಹೇಳಿದ್ದಾಳೆ ಬಾಲಿವುಡ್ ಚಂದದ ಚೆಲುವೆ ಕತ್ರಿನಾ ಕೈಫ್. ಈಗ ಹೆಚ್ಚು ಸುದ್ದಿಯಲ್ಲಿರುವ ಕತ್ರಿನಾ ಬಗ್ಗೆ ಜನರು ತಮಗೆ ಇಷ್ಟ ಬಂದಂತೆ ಮಾತಾಡಿದರೆ ಸಿಟ್ಟು ಬರುವುದಿಲ್ಲವೇ.. ಹಾಗೆ ಆಗಿದೆ. ಒಂದು ಜಾಹೀರಾತು ಚಿತ್ರೀಕರಣದಲ್ಲಿ ಆಕೆಯು ಗಲಾಟೆ ಮಾಡಿಕೊಂಡು ಹೊರ ಬಂದಿದ್ದಾರೆ ಅನ್ನುವ ಸುದ್ದಿ ಬಿ ಟೌನ್ ತುಂಬಾ ಹರಡಿದಾಗ ಆಕೆಗೆ ಸಿಟ್ಟು ಬರಲ್ವೆ? ಹಾಗೆ ಆದದ್ದು, ಕ್ಯಾಟ್