PR ಹೃತಿಕ್ ರೋಶನ್ ಅಭಿನಯದ ಮತ್ತು ರಾಕೇಶ್ ರೋಶನ್ ನಿರ್ದೇಶನದ ಸೂಪರ್ ಡೂಪರ್ ಹಿಟ್ ಚಿತ್ರ ಕ್ರಿಶ್3 ಬಾಕ್ಸಾಫೀಸನ್ನು ಚಿಂದಿ ಉಡಾಯಿಸಿತು. ಅದರ ಸಂಭ್ರಮ ಹಂಚಿಕೊಳ್ಳಲೆಂದು ಮಾಧ್ಯಮ ಮಿತ್ರರ ಎದುರು ಬಂದಿದ್ದ ಹೃತಿಕ್ ರೋಶನ್ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಬಿಚ್ಚಿಟ್ಟರು. ಕ್ರಿಶ್ 3 ಯಶಸ್ಸಿನಿಂದ ತುಂಬಾ ಖುಷಿಯಾಗಿದೆ ಇದರಿಂದ ಕ್ರಿಶ್4 ಚಿತ್ರವನ್ನು ತಯಾರಿಸಲು ಉತ್ಸಾಹ ಉಂಟಾಗಿದೆ ಎಂದು ಹೇಳಿದರು. ನಿಮಗೆ ಗೊತ್ತಿರಲಿ ಕ್ರಿಶ್ ಚಿತ್ರ ಕೋಯಿ ಮಿಲ್ ಗಯ