PRPR ಬಹುನಿರೀಕ್ಷೆಯ ಹೃತಿಕ್ ರೋಶನ್ ಅಭಿನಯದ ಕ್ರಿಶ್-3 ಚಿತ್ರ ನವೆಂಬರ್ 4ರಂದು ತೆರೆಕಾಣಲಿದೆ. ಚಿತ್ರ ಮೂರರಂದು ಬಿಡುಗಡೆಯಾಗಬೇಕೆಂದು ನಿರ್ಧಾರವಾಗಿದ್ದರೂ ಅಂದು ದೀಪಾವಳಿ ಹಬ್ಬದ ಲಕ್ಷ್ಮಿಪೂಜೆ ಇರುವುದರಿಂದ ಅಂದು ಜನ ಮನೆಯಲ್ಲೇ ಇರುತ್ತಾರೆ ಎಂಬ ಕಾರಣಕ್ಕೆ ಸೋಮವಾರಕ್ಕೆ ಮುಂದೂಡಲಾಗಿದೆ. ನಿರ್ದೇಶಕ ರಾಕೇಶ್ ರೋಶನ್ ಅವರ ಈ ನಿರ್ಧಾರವನ್ನು ವಾಣಿಜ್ಯ ವಿಶ್ಲೇಷಕರು ಕೂಡಾ ಸ್ವಾಗತಿಸಿದ್ದಾರೆ. ಚಿತ್ರಮಂದಿರದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವುದಕ್ಕಿಂತ ರಾಕೇಶ್-ಹೃತಿಕ್ ಕಾಂಬಿನೇಷನ್ ಚಿತ್ರಗಳು ಎಂದೂ ಫೈಲ್ ಆಗಿಲ್ಲ. ಕಹೋ ನಾ ಪ್ಯಾರ್