PR ರಜನಿಕಾಂತ್ ಅವರ ಕೊಚಾಡಿಯನ್ ಚಿತ್ರ ಸೆಟ್ಟೇರಿದು 2012ರಲ್ಲಿ. ಅವರ ಮಹೋನ್ನತ ಚಿತ್ರ ಎಂದು ಹೇಳಿಕೊಂಡು ಬಂದ ಪೋಸ್ಟರ್ಗಳು ಈಗ ಹಳೆಯದಾಗಿವೆ. ರಜನಿ ಅವರನ್ನು ಹೊಸ ಗೆಟಪ್ನಲ್ಲಿ ಮತ್ತಷ್ಟು ಯಂಗ್ ಆಗಿ ತೋರಿಸಿದ್ದ ಕ್ಯಾಮೆರಾಗಳಿಗೆ ಅಭಿಮಾನಿಗಳು ತಲೆಬಾಗಿದ್ದರು. ಕೊನೆಗೂ ಚಿತ್ರ ಪೂರ್ಣಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗುವ ಸೂಚನೆಗಳೂ ಇವೆಯಂತೆ.ರಜನಿ ಅವರ ಹೊಸ ಅವತಾರಕ್ಕೆ ಮತ್ತೊಮ್ಮೆ ಎಂಡಿಂಗ್ ಟಚ್ ನೀಡುವ ಪ್ರಯತ್ನ ನಡೆಯುತ್ತಿದೆ. ಹೊಸ ಹೊಸ ಪೋಸ್ಟರ್ಗಳನ್ನು