PR ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ನಟಿಸಿರುವ ಚಿತ್ರ ಬಾಸ್ ಪೋಸ್ಟರ್ ಈಗ ಗಿನ್ನಿಸ್ ದಾಖಲೆ ಮಾಡಿದೆ. ವಿಶ್ವದಲ್ಲೇ ಅತ್ಯಂತ ದೊಡ್ಡ ಪೋಸ್ಟರ್ ತಯಾರಿಸಿ ಅಕ್ಷಯ ಅಭಿಮಾನಿಗಳು ರೆಕಾರ್ಡ್ ಮುರಿದಿದ್ದಾರೆ. ಮೈಕಲ್ ಜಾಕ್ಸನ್ ಬಗ್ಗೆ ತಯಾರಿಸಿದ ದಿಸ್ ಈಜ್ ಇಟ್ ಸಿನಿಮಾ ಪೋಸ್ಟರ್ ಸಹ ಗಿನ್ನಿಸ್ ದಾಖಲೆ ಮಾಡಿದೆ. 58 .87 ಅಗಲ ಮತ್ತು 54.94 ಎತ್ತರದ ಈ ಪೋಸ್ಟರ್ ಇಂಗ್ಲೆಂಡ್ ನಲ್ಲಿರುವ ಅಕ್ಷಯ ಅಭಿಮಾನಿಗಳು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್