PR ಕಾಮಿಡಿ ನೈಟ್ ವಿತ್ ಕಪಿಲ್ ಕಾರ್ಯಕ್ರಮ ಎಲ್ಲರಿಗೂ ಇಷ್ಟವಾದ ಹಾಸ್ಯ ರಿಯಾಲಿಟಿ ಷೋ. ಇದರಲ್ಲಿ ಕಪಿಲ್ ಶರ್ಮ, ನವಜೋತ್ ಸಿಂಗ್ ಸಿಧು ಸೇರಿದಂತೆ ಪ್ರತಿಭಾವಂತರ ಸಮಾಗಮವೇ ಆಗಿದೆ. ಪ್ರತಿ ಭಾನುವಾರ ರಾತ್ರಿ ಹತ್ತುಗಂಟೆಗೆ ಪ್ರಸಾರ ಆಗುವ ಕಾಮಿಡಿ ಕಾರ್ಯಕ್ರಮದಲ್ಲಿ ಹೆಚ್ಚು ಇಷ್ಟ ಆಗೋದು ಲವಲವಿಕೆಯ ಹಾಸ್ಯ. ಕಲರ್ ವಾಹಿನಿಯ ಈ ರಿಯಾಲಿಟಿ ಷೋ ಹೆಚ್ಚು ಟೀ ಆರ್ ಪಿ ಪಡೆದ ಕಾರ್ಯಕ್ರಮ. ನಿಮಗೆ ಗೊತ್ತಿರಲಿ ಸಲ್ಮಾನ್ ಖಾನ್ ಬಿಗ್