PR ಚಿತ್ರರಂಗ ಅಭದ್ರತೆಯ ಜಾಗ- ಹೀಗೆಂದು ಹೇಳಿಕೆ ನೀಡಿದವರು ಬಾಲಿವುಡ್ನ ಪ್ರಸಿದ್ಧ ನಟಿ ಕಂಗನಾ ರಾನತ್. ಒಂದು ದಿನ ಬೆಳಗ್ಗೆ ನಿಮಗೆ ಕೆಲಸ ಇದೆ ಎಂದು ಕರೆ ಬರುತ್ತದೆ. ಒಂದೊಂದು ಬಾರಿ ಕೈಯಲ್ಲಿ ಕೆಲಸ ಇಲ್ಲದೆ ಆರು ತಿಂಗಳು ಸುಮ್ಮನೆ ಕುಳಿತುಕೊಳ್ಳಬೇಕಾಗುತ್ತದೆ. ಇಂತಹ ಅಭದ್ರತೆ ನನಗೆ ಮಾತ್ರವಲ್ಲ, ಇಲ್ಲಿ ಬರುವ ಪ್ರತಿಯೊಬ್ಬರಿಗೂ ಕಾಡಿಯೇ ಕಾಡುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ ಕಂಗನಾ. ಚಲನಚಿತ್ರದ ಉದ್ಯಮದ ಬಗ್ಗೆ ಮನಬಿಚ್ಚಿ ಮಾತನಾಡುವ ಸಂದರ್ಭದಲ್ಲಿ