PRPR ಇತ್ತೀಚೆಗಷ್ಟೇ ಬಾಡಿಗೆ ತಾಯಿ ಮೂಲಕ ಗಂಡು ಮಗುವನ್ನು ಪಡೆದಿರುವ ಶಾರೂಖ್ಖಾನ್ಗೆ ಚಿತ್ರರಂಗ ಬಾಡಿಗೆ ಕುಟುಂಬವಂತೆ. ಚಿತ್ರರಂಗ ಹೊರಗಿನಿಂದ ಬಂದ ನನ್ನನ್ನು ಹಾರ್ದಿಕವಾಗಿ ಬರಮಾಡಿಕೊಂಡಿದೆ. ಇದನ್ನು ನಾನು ಬಾಡಿಗೆ ಕುಟುಂಬ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಇದು ನನ್ನನ್ನು ಎಂದಿಗೂ ಹೊರಗಿನವನಂತೆ ಕಂಡಿಲ್ಲ. ಚಿತ್ರತಂಡದ ಪ್ರತಿಯೊಬ್ಬರಿಗೂ ನನ್ನ ಥ್ಯಾಂಕ್ಸ್. ತೆರೆದ ಹೃದಯದಿಂದ ನನ್ನನ್ನು ಸ್ವಾಗತಿಸಿದ ಚಿತ್ರರಂಗಕ್ಕೆ ನಾನು ಎಂದಿಗೂ ಅಭಾರಿ. ನಿಜಕ್ಕೂ ನಾನು ಅದೃಷ್ಟವಂತ ಎಂದು ಶಾರೂಖ್ ಹೇಳಿದ್ದಾರೆ. ಚೆನ್ನೈ