PR ಸಿನಿಮಾದಲ್ಲಿ ಯಶಸ್ಸು ಕಂಡ ಬಳಿಕ ತಮ್ಮ ಗಮನ ರಾಜಕೀಯದತ್ತ ಕೇಂದ್ರೀಕರಿಸಿದ ನಟ ಚಿರಂಜೀವಿ ಚಾನೆಲ್ ಒಂದರ ಪಾಲುದಾರಿಕೆಯಲ್ಲೂ ಸಹ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಈಗ ಇರುವ ಸುದ್ದಿ ಏನೆಂದರೆ ಅವರು ತಮ್ಮದೇ ಆದ ಹೊಸ ಚಾನೆಲ್ ಆರಂಭ ಮಾಡುತ್ತಿದ್ದಾರೆ. ಮಾ ನೆಟ್ ವರ್ಕ್ ಎಂಟರ್ ಟೈನ್ ಮೆಂಟ್ ಚಾನೆಲ್ ನಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿ ಕೊಂಡಿರುವ ಮೆಗಾ ಸ್ಟಾರ್ ಚಿರಂಜೀವಿ ಈಗ ಮತ್ತೊಂದು ಚಾನೆಲ್ ಆರಂಭಿಸಲು ಹೊರಟಿದ್ದಾರೆ.