PR ಟಾಲಿವುಡ್ ನಲ್ಲಿ ಮೆಗಾ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದವರು ಬೇರೆ ಯಾರೂ ಅಲ್ಲ ನಟ ಚಿರಂಜೀವಿ. ಅವರು ತೆಲುಗು ಚಿತ್ರರಸಿಕರ ಆರಾಧ್ಯ ದೈವ. ಅವರ ಬಗ್ಗೆ ತುಂಬಾ ಪ್ರೀತಿಯನ್ನು ಹೊಂದಿದ್ದಾರೆ. ತಮ್ಮ ತಾರ ಬದುಕಲ್ಲಿ ಅವರು ನಟಿಸಿರುವ ಚಿತ್ರಗಳ ಸಂಖ್ಯೆ ಸುಮಾರು 149 . ಅವರ ಅಭಿಮಾನಿಗಳು ತಮ್ಮ ನಾಯಕನ 150 ನೇ ಚಿತ್ರವನ್ನು ವೀಕ್ಷಿಸುವ ಆಶಯ ಹೊಂದಿದ್ದಾರೆ. ಆದರೇ ಅವರ ಆಸೆಯನ್ನು ಪೂರೈಸುವತ್ತ ಚಿರಂಜೀವಿ ಮನಸ್ಸು ಮಾಡಿರಲಿಲ್ಲ. ಅದಕ್ಕೆ