PR ಟಾಲಿವುಡ್ ಮಂದಿಗೆ ಏಳನೇ ಸಂಖ್ಯೆ ಹೆಚ್ಚು ಹೊಂದಿಕೆ ಆಗಿದೆ. ಅವರ ಏಳನೇ ಚಿತ್ರಗಳು ಸೂಪರ್ ಯಶಸ್ವಿ ಆಗಿದೆ ಎನ್ನುತ್ತಾದೆ ಮಾಹಿತಿ ಕೇಂದ್ರ. ಅದೇ ರೀತಿ ರಾಮಚರಣ್ ಏಳನೇ ಚಿತ್ರ ಎವಡು ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಏಳರ ಆನಂದ ಅನುಭವಿಸುತ್ತಿರುವ ರಾಮ್ ಚರಣ್ ಗೆ ಈಗ ಎಂಟರ ಭಯ ಆರಂಭ ಆಗಿದೆ. ಅದಕ್ಕೆ ಕಾರಣ ಸಾಮಾನ್ಯವಾಗಿ ಈ ಚಿತ್ರರಂಗದಲ್ಲಿ ಎಂಟು ಅಷ್ಟೊಂದು ಯಶಸ್ವಿ ಸಂಖ್ಯೆಯಾಗಿಲ್ಲವಂತೆ. ಎವಡು ನೀಡಿದ ಖುಷಿಯನ್ನು