PR ನವರಸ ನಾಯಕ ಜಗ್ಗೇಶ್ ಅವರ ಮಗ ಗುರುರಾಜ್ ಈಗ ಕನ್ನಡ ಚಿತ್ರರಂಗದಲ್ಲಿ ತಮಗೊಂದು ನೆಲೆ ಕಾಣಲು ಪ್ರಯತ್ನ ಪಡುತ್ತಿದ್ದಾರೆ. ಇವುಗಳ ನಡುವೆ ಅವರ ಮದುವೆಯ ಬಗ್ಗೆಯೂ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ. ಈ ನಟ ನೆದರ್ ಲ್ಯಾಂಡ್ ಮುದ್ದಾದ ಹುಡುಗಿ ಕೇಟ್ ಪ್ಯಾಲೆ ಜೊತೆಯಲ್ಲಿ ಲವ್ವಾಗಿ ಈಗ ಮಾಡುವೆ ಆಗಲು ನಿಶ್ಚಯಿಸಿದ್ದಾರೆ. ಈಕೆಯನ್ನು ಮೂರು ವರ್ಷಗಳ ಹಿಂದೆ ಗುರುರಾಜ್ ತೈಲ್ಯಾಂಡ್ ನಲ್ಲಿ ಭೇಟಿ ಆದರಂತೆ. ಅಲ್ಲಿ ಟೂರ್ ಗೆ