PR ಬಾಲಿವುಡ್ ಮೋಸ್ಟ್ ಸೆಕ್ಸಿಯಸ್ಟ್ ನಟ ಜಾನ್ ಅಬ್ರಹಾಂ ಬಾಲಿವುಡ್ ಹಾಟೆಸ್ಟ್ ನಟಿ ಬಿಪಾಸ ಬಸು ಜೊತೆ ಅನೇಕ ವರ್ಷಗಳ ಕಾಲ ಲವ್ವೆರಿಯಾದಲ್ಲಿ ಇದ್ದು ಬಳಿಕ ಇಬ್ಬರಲ್ಲೂ ಮನಸ್ತಾಪ ಉಂಟಾಗಿ ಬೇರೆ ಆಗಿದ್ದರು. ಗಂಡ ಹೆಂಡತಿಯರಂತೆ ಬದುಕುತ್ತಿದ್ದ ಈ ಜೋಡಿಯ ಮದುವೆ ಯಾವಾಗ ಎನ್ನುವ ಪ್ರಶ್ನೆ ಜನರ ಮನದಲ್ಲಿ ಉಳಿದೆ ಹೋಯಿತು. ಆದರೆ ಅವರಿಬ್ಬರೂ ಒಟ್ಟಿಗೆ ಇದ್ದು ಸಾಕಾಗಿ ಬೇರೆ ಬೇರೆ ದಾರಿ ನೋಡಿ ಕೊಂಡರು. ಆ ಬಳಿಕ ಜಾನ್