PRPR ಹಿಂದಿ ಚಿತ್ರತಾರೆಯರು ವೈಭವಯುತ ಜೀವನ ನಡೆಸುವವರು, ಎಷ್ಟೋ ಮಂದಿಗೆ ಪತ್ರಿಕಾಗೋಷ್ಠಿಯಲ್ಲಿ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಹಿಂದಿ ಸ್ಟಾರ್ಗಳಲ್ಲಿ ಬಹುತೇಕರು ಡಬ್ಬಲ್ ಡಿಗ್ರಿ ಪಡೆದವರೇ. ಅವರ ಬಗ್ಗೆ ಕಿರು ಮಾಹಿತಿ ಇಲ್ಲಿದೆ ನೋಡಿ.ಬಾಲಿವುಡ್ನ ಹಾಟ್ ಹೀರೊ ಜಾನ್ ಅಬ್ರಾಹಂ ಜೈಹಿಂದ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಮ್ಯಾನೇಜ್ಮೆಂಟ್ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಟಿ ಸೋನಂ ಕಪೂರ್ ಸಿಂಗಪುರದಲ್ಲಿರುವ ಯುನೈಟೆಡ್