WD ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಜಿಸ್ಮ್ 2 ಚಿತ್ರಕ್ಕೆ ಸಹಿ ಹಾಕಿದ್ದೇ ತಡ ಬಾಲಿವುಡ್ನಲ್ಲಿ ಬಿಸಿಸಿಸಿ ಚರ್ಚೆ ಆರಂಭವಾಗಿಬಿಟ್ಟಿದೆ. ಪ್ರಸ್ತುತ ಚಿತ್ರವು ಭಾರತೀಯ ಚಿತ್ರರಂಗದ ಹಾಟೆಸ್ಟ್ ಚಿತ್ರವೆನಿಸಲಿದೆ ಎಂಬ ಗಾಸಿಪ್ಗಳು ಹರಡತೊಡಗಿವೆ. ಇದರಂತೆ ಚಿತ್ರವು ಸದಾ ಚರ್ಚಾ ವಿಷಯವಾಗಿ ಮಾಡಲು ಹೊರಟಿರುವ ಮಹೇಶ್ ಭಟ್ ಮತ್ತು ಪುತ್ರಿ ಪೂಜಾ ಭಟ್ ಪೋರ್ನ್ ಸ್ಟಾರ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದೀಗಷ್ಟೇ ಜಿಸ್ಮ್ 2 ಚಿತ್ರದ ಭಿತ್ತಿಪತ್ರ ಬಿಡುಗಡೆಯಾಗಿದ್ದು, ಬಿಳಿ ಬಟ್ಟೆಯಿಂದ