PR ಸಂಜಯ್ ದತ್ ಅಭಿಮಾನಿಗಳಿಗೊಂದು ಸಿಹಿಸುದ್ದಿ ಇದೆ. ಬಾಲಿವುಡ್ನಲ್ಲಿ ಪ್ರಸಿದ್ಧ ನಟನಾಗಿದ್ದ ಸಂಜಯ್ ಯರವಾಡ ಜೈಲಿನಲ್ಲಿ ಈಗ ಹೇಗೆ ದಿನ ಕಳೆಯುತ್ತಿದ್ದಾರೆ ಎಂದು ಚಿಂತಿಸುವವರಿಗೆ ಸಂತಸದ ಸುದ್ದಿ ಇದೆ. ಅವರು ಅಲ್ಲಿ ಸದಾ ತಲೆ ಮೇಲೆ ಕೈ ಹೊತ್ತು ಕೂತು ದಿನದೂಡುತ್ತಿಲ್ಲ, ಅದರ ಬದಲಾಗಿ ಸಂಜಯ್ ಖುಷಿಯಾಗಿಯೇ ದಿನ ಕಳೆಯುತ್ತಿದ್ದಾರೆ. ಅಲ್ಲಿನ ಖೈದಿಗಳ ಜೊತೆ ಕೈಜೋಡಿಸಿ ಅಲ್ಲೇ ನಾಟಕಗಳನ್ನು ಆಡುತ್ತಾ ಮತ್ತೆ ಬಣ್ಣ ಹಚ್ಚಿದ್ದಾರೆ. ಸಂಜು ಜೊತೆ ಒಟ್ಟು 50