PRPR 2002ರಲ್ಲಿ ನಡೆದಿದ್ದ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ವಿರುದ್ದ ಉದ್ದೇಶಪೂರ್ವಕವಲ್ಲದ ಹತ್ಯೆ ಯತ್ನ ಕಾನೂನಿನಡಿಯಲ್ಲೇ ವಿಚಾರಣೆ ನಡೆಸಲು ಸ್ಥಳೀಯ ಸೆಷನ್ಸ್ ಕೋರ್ಟ ಆದೇಶಿಸಿದೆ. ಇದರಿಂದ ಪ್ರಕರಣದಲ್ಲಿ ಸಲ್ಲು ದೋಷಿ ಎಂದು ಸಾಬೀತಾದರೆ 10 ವರ್ಷ ಜೈಲು ಅನುಭವಿಸುವುದು ಅನಿವಾರ್ಯವಾಗಲಿದೆ.ಕೆಲ ದಿನಗಳ ಹಿಂದೆಯ ನ್ಯಾಯಾಲಯ ಇದನ್ನು ಉದ್ದೇಶಪೂರ್ವಕವಲ್ಲದ ಹತ್ಯೆ ಯತ್ನ ಕಾನೂನಿನಡಿ ವಿಚಾರಣೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜೀಯ