ಬಾಲಿವುಡ್ ಸೆಕ್ಸಿ ಹೀರೋಯಿನ್ ಸನ್ನಿ ಲಿಯೋನ್ ಳನ್ನು ದಕ್ಷಿಣ ಭಾರತಕ್ಕೆ ಕರೆತರಲು ಸಾಕಷ್ಟು ಪ್ರಯತ್ನಗಳನ್ನು ಪ್ರಸಿದ್ಧ ನಿರ್ಮಾಪಕರು ಮಾಡುತ್ತಲೇ ಬಂದಿದ್ದಾರೆ. ಆದರೆ ಅವರು ಆ ಕೆಲಸದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸಲು ಆಗಲೇ ಇಲ್ಲ. ಅದಕ್ಕೆ ಮುಖ್ಯ ಕಾರಣ ಅವರ ತಪ್ಪಲ್ಲ, ಸನ್ನಿಗೆ ಸ್ಥಳೀಯ ಭಾಷೆಗಳ ಮಹತ್ವ ತಿಳಿಯದೆ ಇರುವುದಾಗಿದೆ ಅಂತಾರೆ ಚಿತ್ರ ಪಂಡಿತರು.ಆದರೆ ಅದು ಸ್ವಲ್ಪ ಹಳೆಯ ಕಥೆಯಾಗಿದೆ. ಇತ್ತೀಚಿನ ವರದಿಯ ಪ್ರಕಾರ ಓರ್ವ ಟಾಲಿವುಡ್ ಸಿನಿಮಾ ಪ್ರೊಡ್ಯೂಸರ್ ತನ್ನ