PR ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ತನ್ನ ರೂಪ ಮತ್ತು ಪ್ರತಿಭೆ ತೋರಿರುವ ನಟಿ ಚಾರ್ಮಿ. ಆಕೆ ಸಿನಿಮಾಗಾಲ್ಲಿ ಮಾತ್ರವಲ್ಲ ರಿಯಲ್ ಜೀವನದಲ್ಲೂ ಮಾಡ್ರನ್ ಆಗಿ ಇರುವಂತಹ ಹೆಣ್ಣು. ಆದರೆ ಹಬ್ಬಗಳಲ್ಲಿ - ಪೂಜೆ ಮಾಡುವಾಗ ಮಾತ್ರ ಚಾರ್ಮಿ ಸಂಪೂರ್ಣವಾಗಿ ಸಾಂಪ್ರದಾಯಿಕ ಉಡುಪುಗಳನ್ನು ಮಾತ್ರ ಧರಿಸುತ್ತಾಳಂತೆ. ಇನ್ನು ಪೂಜೆಯ ಬಗ್ಗೆ ಹೇಳುವಷ್ಟೇ ಇಲ್ಲ, ಅಷ್ಟೊಂದು ದೈವಭಕ್ತೆ ಮತ್ತು ಆಚಾರ ವಿಚಾರ ಹೊಂದಿರುವ ಸುಂದರಿ. PR ಸಮಯ ಸಿಕ್ಕಲೆಲಾ ಆಕೆ ತಪ್ಪದೆ