PTI ಇತ್ತೀಚಿನ ದಿನಗಳಲ್ಲಿ ಸ್ಟಾರ್ನಟರು ತಮ್ಮ ಚಿತ್ರದ ಬಗ್ಗೆ ಹೇಳಿಕೊಳ್ಳಲು, ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಬಾಲಿವುಡನ ಅಜಯ್ ದೇವಗನ್ ಮಾತ್ರ ಇದಕ್ಕಿಂತ ಸಂಪೂರ್ಣ ವಿಭಿನ್ನವಾಗಿ ತಮ್ಮ ಟ್ವಿಟ್ಟರ್ ಖಾತೆಯನ್ನು ಡಿಲಿಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗಿನ ಸುಲಭ ಸಂಪರ್ಕಕ್ಕೆ ಗುಡ್ಬೈ ಹೇಳಿದ್ದಾರೆ. ಈಗ ಸಾರಿ, ದಟ್ ಪೇಜ್ ಡಸಂಟ್ ಎಕ್ಸಿಟ್ ಎಂಬ ಸಂದೇಶ ಮಾತ್ರ ಬಿತ್ತರವಾಗುತ್ತಿದೆ. ಅಭಿಮಾನಿಗಳಿಗೆ ತಮ್ಮ ಚಿತ್ರದ ಬಗ್ಗೆ, ಚಿತ್ರೀಕರಣದ ಬಗ್ಗೆ ಕ್ಷಣ ಕ್ಷಣದ