PR ಬಾಲಿವುಡ್ ನ ದೀಪಿಕ ಪಡುಕೋಣೆ ಅಂದ್ರೆ ಸಾಯ್ತಾರೆ. ಆಕೆ ಕನ್ನಡದವಳಾದರು ನಾವು ಕನ್ನಡದ ಕಂದ ಎಂದು ಹೇಳಿಕೊಳ್ಳುವುದುಕ್ಕೆ ಆಗದು. ಆಕೆಗೂ ಎಲ್ಲ ಬೇರೆ ಭಾಷಿಗ ಕನ್ನಡಿಗರಂತೆ ಅಲ್ಪ ಮಟ್ಟಿಗೆ ಮಾತ್ರ ಕನ್ನಡ ಬಲ್ಲಂತಹ ಚೆಲುವೆ. ಈ ಇಂಡಸ್ಟ್ರಿಯಲ್ಲಿ ಆಕೆಯ ಫ್ಯಾನ್ ಕ್ಲಬ್ ದೊಡ್ಡದೂ ಅಂದ್ರೆ ತುಂಬಾ ದೊಡ್ಡದು. ಆಕೆಗೆ ಒಂದು ಸರ್ತಿ ಶೇಕ್ ಹ್ಯಾಂಡ್ ಮಾಡಿದ್ರೆ ಸಾಕು ಜನ್ಮ ಸಾರ್ಥಕ ಎಂದು ತಿಳಿಯುವವರು ಸಿಕ್ಕಾಪಟ್ಟೆ ಇದ್ದಾರೆ ಕಣ್ರೀ !