PRPR ಸದಾ ಹುಡುಗಿಯರನ್ನು ಚುಡಾಯಿಸುತ್ತಾ, ಕಿಸ್ಸಿಂಗ್ ಸೀನ್ಗಳಲ್ಲಿ ಬೆಸ್ಟ್ ಎನಿಸಿಕೊಂಡ ಇಮ್ರಾನ್ ಹಶ್ಮಿ ಘನ್ಚಕ್ಕರ್ ಚಿತ್ರದಲ್ಲಿ ವಿದ್ಯಾಬಾಲನ್ ಅವರ ಪೆದ್ದು ಗಂಡನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಒಂದೇ ತೆರನಾದ ಇಮೇಜ್ನಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿ ವಿದ್ಯಾಬಾಲನ್ ಪಾತ್ರ ಕ್ರಿಸ್ಮಸ್ ಟ್ರೀಯಂತೆ ಕಲರ್ಫುಲ್ ಆಗಿದೆ, ಚಿತ್ರದಲ್ಲಿ ಬಾಲಿವುಡ್ ಶೈಲಿಯಲ್ಲಿ ಆಕೆ ಕಂಗೊಳಿಸುತ್ತಾಳೆ ಎನ್ನುತ್ತಾ ನಗುತ್ತಾರೆ ಇಮ್ರಾನ್. ಇದುವರೆಗೆ ನಾನು ಚಾಕೊಲೇಟ್ ಬಾಯ್ ಪಾತ್ರವನ್ನು ಮಾಡಿಲ್ಲ, ಪ್ರತಿಚಿತ್ರದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ. ಚಿತ್ರದಲ್ಲಿ