PRPR ವಿಭಿನ್ನವಾದದ್ದೇನಾದರೂ ಮಾಡಬೇಕು ಎಂಬ ಬಯಕೆ ಈ ಪರಿ ಇರಲು ಸಾಧ್ಯವೇ? ಬಾಲಿವುಡ್ನ ನಟಿ ತನುಶ್ರೀ ದತ್ತಾ ಕಥೆ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಅಂತದ್ದೇನಿದೆ ಎಂಬ ಕುತೂಹಲವೇ? ಹಾಗಿದ್ದರೆ ಇಲ್ಲಿ ಓದಿ.ಆಶಿಕ್ ಬನಾಯಾ ಆಪ್ನೇ ಚಿತ್ರದ ಮೂಲಕ ಪಡ್ಡೆ ಹುಡುಗರಿಗೂ ಪರಿಚಿತರಾದ ತನುಶ್ರೀಗೆ ಅದೇಕೋ ಏನೋ ತಲೆಕೂದಲೆಲ್ಲಾ ತೆಗೆಸಿ ಬಾಲ್ಡ್ ಆಗಬೇಕೆಂಬ ಬಯಕೆ ಕಾಡಿದೆ. ಅದರಂತೆ ಹೇರ್ ಸ್ಟೈಲಿಶ್ ಬಳಿ ಹೋಗಿ ಶೇವ್ ಮೈ ಹೆಡ್ ಎಂದಿದ್ದಾರೆ.