PR ದೂಕುಡು ಮತ್ತು ಸೀತಮ್ಮ ವಾಕಿಟ್ಲೋ ಸಿರಿ ಮಲ್ಲೆ ಚಟ್ಲು ಅನ್ನುವ ಎರಡು ಸೂಪರ್ ಡೂಪರ್ ಹಿಟ್ ನೀಡಿದ ಜೋಡಿ ಮಹೇಶ್ ಬಾಬು ಮತ್ತು ಸಮಂತ . ಆದರೆ ಅದ್ಯಾಕೋ ಮಹೇಶ್ ಬಾಬುಗೆ ಸಮಂತ ಜೊತೆ ನಟಿಸುವ ಯಾವ ಆಸಕ್ತಿಯು ಉಳಿದಿಲ್ಲ. ಅದಕ್ಕೆ ಕಾರಣ ಆಕೆಯ ಮಾತಿನ ಶೈಲಿ. ಇತ್ತೀಚೆಗೆ ಬಿಡುಗಡೆ ಆದ ಮಹೇಶ್ ಬಾಬು ವನ್ ಚಿತ್ರದ ಬಗ್ಗೆ ಸಮಂತ, ಬಾಯಿಗೆ ಬಂದಂತೆ ಮಾತಾಡಿ ಪ್ರಿನ್ಸ್ ಕೋಪಕ್ಕೆ ಗುರಿ