PR ಶಾಹೀದ್ ಕಪೂರ್ ಮತ್ತು ಸೈಫ್ ಆಲಿಖಾನ್ ನಡುವಿನ ಜಟಾಪಟಿಗೆ ಕೊನೆಗೂ ತೆರೆ ಬಿದ್ದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶಾಹೀದ್ ಅಭಿನಯದ ರಾಂಬೋ ರಾಜಕುಮಾರ ಮತ್ತು ಸೈಫ್ ಅಭಿನಯದ ಬುಲೆಟ್ ರಾಜಾ ಚಿತ್ರಗಳು ಒಂದೇ ದಿನ ತೆರೆ ಕಾಣಬೇಕಾಗಿತ್ತು. ಆದರೆ ಬುಲೆಟ್ ರಾಜಾ ಚಿತ್ರದ ಪ್ರಚಾರವನ್ನು ಇನ್ನಷ್ಟು ಚೆನ್ನಾಗಿ ಮಾಡಬೇಕೆಂದು ನಿರ್ಮಾಪಕರು ಚಿತ್ರ ಬಿಡುಗಡೆಗೆ ಇನ್ನೆರಡು ತಿಂಗಳು ಮುಂದೆ ಹೋಗಲು ನಿರ್ಧರಿಸಿದ್ದಾರೆ.ಹೀಗಾಗಿ ಇವರಿಬ್ಬರ ಚಿತ್ರಗಳು ಎರಡು ತಿಂಗಳ ಅಂತರದಲ್ಲಿ ತೆರೆ