PR ಎಲ್ಲ ವುಡ್ ನಲ್ಲಿ ಸ್ಟಾರ್ ಹೀರೋಗಳ ಜೋಡಿಯಾಗಿ ಅನೇಕ ವರ್ಷಗಳ ಮಿಂಚಿ ಮಿನುಗಿದ ತಾರೆ ತಬು. ಆಕೆಯುಈಗ ನಲವತ್ತರ ಹರೆಯದ ಸುಂದರಿ. ಕ್ರಮೇಣ ಯುವ ಅಂದಗಾರ್ತಿಯರು ಚಿತ್ರರಂಗಕ್ಕೆ ಪ್ರವೇಶಿಸಿದ ಬಳಿಕ ಅವಕಾಶಗಳು ಕಡಿಮೆ ಆಯಿತು. ಮಧ್ಯವಯಸ್ಕ ಹೀರೋಗಳ ಜೊತೆಯಲ್ಲಿ ನಟಿಸುತ್ತ ಆಕೆ ತನ್ನ ತಾರ ಬದುಕನ್ನು ಮುಂದುವರೆಸಿಕೊಂಡು ಬಂದದ್ದು ಸುಳ್ಳಲ್ಲ. ಆದರೆ ಆಕೆಗೆ ಅರಿಯದಂತೆ ಒಂದು ವಿಸ್ಮಯ ನಡೆದಿದೆ. ಬಾಲಿವುಡ್ ನಲ್ಲಿ ಹೀರೋಯಿನ್ ಗಳಿಗೂ ಸದಾ ಒಂದು ಒಳ್ಳೆ