PR ತಮಿಳು ಸಿನಿ ನಟ ಅಜಿತ್ ಬೇರೆ ಟೈಪ್. ಕಾರಣ ಇಷ್ಟೇ ಆಟ ಮಾಡುವ ಕೆಲ್ಸವೆನ್ನ ತುಂಬಬ ಭಿನ್ನ. ಇತ್ತಿಚೆಗೆ ಸಿನಿಮಾ ಒಂದು ಸೋತಿದ್ದಕ್ಕೆ ಸಂಭಾವನೆ ನೀಡಿ ತನ್ನ ದೊಡ್ಡತನ ಮೆರೆದಿದ್ದರು ಅಜಿತ್.ಈಗ ಇನ್ನೊಂದು ವಿಷದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಬೇರೆ ನಟರ ರೀತಿ ಕಪ್ಪನೆಯ ಗ್ಲಾಸ್ ಏರಿಸಿ ಕಾರೊಳಗೆ ಹುದುಗಿ ಕೂರುವುದಕ್ಕೆ ಇಷ್ಟ ಆಗಲ್ವಂತೆ . ತನಗೆ ಇಷ್ಟ ಆಗುವ ರೀತಿಯಲ್ಲಿ ಬದುವ ಆಶಯ ಹೊಂದಿದ್ದಾರೆ, ಅದರಂತೆ