PR ಸಾಮಾನ್ಯವಾಗಿ ಈಗ ನಿರ್ಮಾಪಕರು ಮತ್ತು ಹೀರೋಗಳದ್ದೆ ಸಾಮ್ರಾಜ್ಯ ಸಿನಿಮಾ ರಂಗದಲ್ಲಿ. ಆಕೆ ಎಷ್ಟೇ ಪ್ರಸಿದ್ಧ ನಟಿಯಾಗಿದ್ದರು ಸಹ ನಿರ್ಮಾಪಕರು ಮತ್ತು ಹೀರೋ ಮುಂದೆ ವಿನಮ್ರವಾಗಿ ಇರಲೇ ಬೇಕು ಅಂತಹ ಪರಿಸ್ಥಿತಿ ಉಂಟಾಗಿದೆ ಈಗ. ಅದರಲ್ಲೂ ಟಾಲಿವುಡ್ ನಲ್ಲಿ ಹೀರೋಗಳದ್ದೆ ಕಾರುಬಾರು. ಆದರೆ ಈಗ ಒಂದು ಹೊಸ ಸಂಗತಿ ನಡೆದಿದೆ. ಓರ್ವ ಟಾಪ್ ಹೀರೋ ಮೇಲೆ ಮತ್ತೋರ್ವ ಟಾಪ್ ಹೀರೋಯಿನ್ ಜೋರು ಮಾಡಿದ್ದಾಳೆ. ಅದರಲ್ಲೂ ಟಾಲಿವುಡ್ ಟಾಪ್ ಹೀರೋಯಿನ್ ಶೂಟಿಂಗ್