PRWD ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಮಿಂಚಲಿದ್ದಾರೆ. ಮೋದಿ ಜೀವನ ಆಧಾರಿತ ಸಿನೆಮಾಗೆ ಹಾಲೀವುಡ್ ನಲ್ಲಿ ಎಲ್ಲಾ ತಯಾರಿ ಕೂಡ ನಡೆದಿದೆ. ಹಾಲಿವುಡ್ ನಿರ್ಮಾಪಕ ಮಿತೇಶ್ ಪಟೇಲ್ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನೆಮಾವನ್ನು ಕೈಗೆತ್ತಿಕೊಳ್ಳಲಿದ್ದು ಈ ಸಂಬಂಧ ಮುಖ್ಯಮಂತ್ರಿ ನರೇಂದ್ರ ಮೋದಿಯವರೊಂದಿಗೂ ಮಾತುಕತೆ ನಡೆಸಿದ್ದಾರಂತೆ. ಮೋದಿ ಸಿನೆಮಾದಲ್ಲಿ ಕೇವಲ ರಾಜಕೀಯ ಮಾತ್ರ ಅಲ್ಲ, ಅದರ ಜೊತೆಗೆ ಸ್ವಲ್ಪ ಮಸಾಲಾ ಸೇರಿಸಿ ಪಕ್ಕಾ