PRPR ದೀಪಿಕಾ ಓರ್ವ ಅದ್ಭುತ ನಟಿ. ಪ್ರತಿ ಸಿನೆಮಾದಲ್ಲೂ ಆಕೆ ಯಶಸ್ಸಿನ ಮೆಟ್ಟಿಲು ಏರುತ್ತಿದ್ದಾಳೆ ಎಂದಿದ್ದಾರೆ. ಶಾರೂಖ್ ಖಾನ್. ಮುಂಬೈನಲ್ಲಿ ಚೆನ್ನೈ ಎಕ್ಸ್ಪ್ರೆಸ್ ಪೂರ್ವಭಾವಿ ವೀಕ್ಷಣೆ ಸಂದರ್ಭದಲ್ಲಿ ಶಾರೂಖ್ ಮಾಧ್ಯಮಮಿತ್ರರ ಬಳಿ ಈ ಮಾತು ಹೇಳಿದ್ದಾರೆ.ದೀಪಿಕಾ ಅವರೊಂದಿಗೆ ಇನ್ನೊಂದು ಬಾರಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಿದೆ ಎಂದಿದ್ದಾರೆ ಶಾರೂಖ್. ಓಂ ಶಾಂತಿ ಓಂ ಚಿತ್ರದಲ್ಲಿ ಅವರೊಂದಿಗೆ ನಟಿಸಿದ ಅನುಭವ ಇನ್ನೂ ಖುಷಿ ನೀಡುತ್ತಿದೆ ಎಂದೂ ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ