PR ಬಾಲಿವುಡ್ ಗೋಲ್ಡನ್ ಲೆಗ್ ನಟಿ ದೀಪಿಕಾ ಪಡುಕೋಣೆಗೆ ಹೋಳಿ ಹಬ್ಬ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ .. ಚಿಕ್ಕಂದಿನಿದ ಆ ಹಬ್ಬದ ಬಗ್ಗೆ ವಿಶೇಷವಾದ ಒಲವನ್ನು ಆಕೆ ಹೊಂದಿದ್ದಳಂತೆ. ಶಾಲೆಯಿನದ್ ಬಂಡ ಬಳಿಯ ತನ್ನ ಸ್ನೇಹಿತರ ಜೊತೆಗೂಡಿ ಆಕೆ ಹೋಳಿ ಆಡುತ್ತಿದ್ದಳಂತೆ. ಈಗ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಈ ನಟಿ ಬ್ಯುಸಿ. ಚಿತ್ರದ ಸೆಟ್ ನಲ್ಲೆ ಆಕೆ ಹೋಳಿ ಆಟ ಆಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳಂತೆ ಹಾಗಂತ ಮೀಡಿಯಾದವರ ಮುಂದೆ