PRPR 1.ಶಾರುಖ್ ಖಾನ್: ಬಾಲಿವುಡ್ ಕಿಂಗ್ ಖಾನ್ ಚೈನ್ ಸ್ಮೋಕರ್ ಆಗಿದ್ದು ಪತ್ನಿ ಗೌರಿಯ ಶತ ಪ್ರಯತ್ನಗಳ ನಡುವೆಯೂ ಧೂಮಪಾನಕ್ಕೆ ಕಡಿತ ಹಾಕ್ತಿಲ್ಲ. ಬಾಲಿವುಡ್ ನಟ ದಿನಕ್ಕೆ 100 ಸಿಗರೇಟ್ ಸೇದುತ್ತಾರೆಂಬ ವದಂತಿಯಿದೆ. ಸ್ಮೋಕಿಂಗ್ ತ್ಯಜಿಸುವುದಕ್ಕೆ ತನಗೆ ಟೈಮೇ ಇಲ್ಲದಷ್ಟು ಬ್ಯುಸಿಯಾಗಿದ್ದಾಗಿ ಶಾರುಖ್ ಹೇಳುತ್ತಾರೆ.PRPR 2. ಲಿಂಡ್ಸೆ ಲೋಹನ್: ಈ ನಟಿಯ ಜೀವನ ನೈಜ ಜೀವನದ ಚಿತ್ರದಂತೆ ಸಾಗುತ್ತದೆ. ಮಾದಕವಸ್ತು, ಜೈಲು, ರಿಹ್ಯಾಬಿಲಿಟೇಷನ್ ಕೇಂದ್ರ. ಇಷ್ಟೆಲ್ಲಾ ಆದ್ರೂ ಇನ್ನೂ ಅನಾರೋಗ್ಯಕರ