PR ದಕ್ಷಿಣ ಭಾರತದ ನಟನೊಬ್ಬನ ಏಳಿಗೆಯನ್ನು ಸಹಿಸದ ಜಾವೇದ್ ಅಖ್ತರ್, ಸ್ಟಾರ್ ನಟ ಧನುಷ್ ಹಾಡಿರುವ ಕೊಲವೆರಿ ಡಿ ಹಾಡನ್ನು ಸಂವೇದನಾ ಶೀಲತೆಗೆ ಅವಮಾನ ಎಸಗಿದ್ದಾರೆ ಎಂದು ಆಪಾದಿಸಿದ್ದರು. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಮತ್ತೊಂದೆಡೆ ಧನುಷ್ ಯಶಸ್ಸನ್ನು ಕೊಂಡಾಡಿರುವ ಆಸ್ಕರ್ ಪ್ರಶಸ್ತಿ ವಿಜೇತ ಎ. ಆರ್. ರೆಹಮಾನ್, ಕೊಲವೆರಿ ಡಿ ಎಂಬುದು ಮೋಡಿ ಮಾಡುವ ಹಾಡು ಎಂದು ಪ್ರಶಂಸಿಸಿದ್ದಾರೆ. ತಮ್ಮ ಆಸ್ಕರ್