PR ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಸಕ್ರಿಯ ಕ್ರಿಕೆಟ್ ಆಟದಿಂದ ನಿವೃತ್ತರಾಗುತ್ತಿರುವ ಸನ್ನಿವೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಎಲ್ಲರೂ ಸಿದ್ಧರಾಗಿದ್ದಾರೆ. ಅದೇ ರೀತಿ ಬಾಲಿವುಡ್ ನಟ, ನಿರ್ದೇಶಕ ಅಮೀರ್ ಖಾನ್ ಸಹ ವಿಶೇಷ ರೀತಿಯಲ್ಲಿ ಸಚಿನ್ ಅವರಿಗೆ ಗೌರವ ಸೂಚಿಸಲು ಸಿದ್ಧ ಆಗಿದ್ದಾರೆ. ಜೊತೆ ಅವರ ಧೂಂ 3 ಚಿತ್ರದ ಪ್ರಚಾರಕ್ಕೂ ವಿಭಿನ್ನ ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರೆ. ಅಂದರೆ ಧೂಮ್ 3 ಯ ಧೂಮ್ ಮಚಾಲೆ ಹಾಡನ್ನು