PR Unavoidable circumstances made me miss dear friend Rajinikanths daughter @ shrutihaasan event. Heres wishing her very best with the movie . ಇದನ್ನು ಓದಿದಾಗ ಯಾರಿಗೆ ಆಗಲಿ ಆಶ್ಚರ್ಯ ಆಗೋದು ಸಹಜ. ಕಾರಣ ಇಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳು ಸೌಂದರ್ಯ. ಆದರೆ ಶೃತಿ ಹಾಸನ್ ಎಲ್ಲರಿಗು ಗೊತ್ತಿರುವಂತೆ ಕಮಲ್ ಹಾಸನ್ ಅವರ ಮಗಳು. ಇದ್ಯಾವುದು ಈ ಹೊಸ ಸಂಬಂಧ