ನಗ್ನ ಯೋಗ ಗುರು ಇಂದು ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ಕುತೂಹಲ ಕೆರಳಿದಂತಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಹಿಂದಿಯ ಬಿಗ್ ಬಾಸ್ 7 ನೇ ಆವೃತ್ತಿಯ ಬಿಗ್ ಬಾಸ್ ಮನೆಗೆ ನಗ್ನ ಯೋಗ ಗುರು ಆಗಮಿಸಿದ್ದಾರೆ. ಅರೆ ಯಾರು ಆ ನಗ್ನ ಯೋಗ ಗುರು ಅಂದ್ರಾ? ಅವರೇ ಆಸಿಫ್ ಅಜಿಮ್ ಕಣ್ರಿ.ಇವರು ಬೆತ್ತಲೆಯಾಗಿ ಯೋಗ ಮಾಡುವ ಯೋಗ