PRPR ಬಾಲಿವುಡ್ನಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ ನಟ ನೀಲ್ ನಿತಿನ್ ಮುಕೇಶ್ ಅವರು. ಇದೀಗ ಮ್ಯೂಸಿಕ್ ಕಂಪೋಸರ್ ಆಗುವ ಮೂಲಕ ಸುದ್ದಿಯಲ್ಲಿದ್ದಾರೆ. ಇದರೊಂದಿಗೆ ಪಾಯ್ದಾರ್ ಎಂಬ ಈ ಚಿತ್ರದಲ್ಲಿ ಹೊಸ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ. ಬಿನಯ್ಗಾಂಧಿ ನಿರ್ದೇಶನದ ಈ ಚಿತ್ರದಲ್ಲಿ ಐದು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ ನಿತಿನ್. ಗ್ರೇ ಮತ್ತು ಡಾಕರ್ ಸಿನೆಮಾಗಳಲ್ಲೇ ನಾನು ಹೆಚ್ಚಾಗಿ ನಟಿಸಿದ್ದು. ಹೊಸ ಚಿತ್ರದ ಹಾಡುಗಳಿಗೆ ಪ್ರೀತಿ-ಪ್ರೇಮದ ಹಾಡುಗಳು ಬೇಕಿದ್ದವು. ಪ್ರೀತಿ ಎಂಬ ಭಾವನೆಯಲ್ಲಿ