ಬಾಲಿವುಡ್, ಸ್ಯಾಂಡಲ್ವುಡ್ನಲ್ಲಿ ಊಹಾಪೋಹಗಳಿಗೇನೂ ಕೊರತೆ ಇಲ್ಲ. ಇದೀಗ ಖ್ಯಾತ ಚಿತ್ರ ನಿರ್ಮಾಪಕ ರಾಜು ಹಿರಾನಿ ಮತ್ತು ಮಲಯಾಳಂ ನಟಿ, ಚೆಲುವೆ ಆಸೀನ್ ನಡುವೆ ಡೀಪ್ ಲವ್ವಿ ಡವ್ವಿ ಬಗ್ಗೆ ಬಾಲಿವುಡ್ನಲ್ಲಿ ಗಾಪಿಫ್ ಹಬ್ಬಿದೆ. ಹಿರಾನಿ ಮತ್ತು ಆಸೀನ್ ಗಾಸಿಫ್ ಕುರಿತ ಸುದ್ದಿಯ ತೆಲುಗು ವೀಡಿಯೋ ಇಲ್ಲಿದೆ.ಕೃಪೆ-ಎಬಿಎಸ್ ತೆಲುಗು ಟಿವಿ