PR ನನ್ನ ಗಮನ ಏನಿದ್ದರು ನನ್ನ ಮುಂದಿರುವ ಕೆರಿಯರ್ ಬಗ್ಗೆ. ನಾನು ಯಾರೊಂದಿಗೂ ಅಫೇರ್ ಹೊಂದಿಲ್ಲ ಎಂದು ನೇರವಾಗಿ ಹೇಳಿದ್ದಾರೆ ನಿರ್ಮಾಪಕ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ . ತಮ್ಮ ಮತ್ತು ಪ್ರಸಿದ್ಧ ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ ಅಲಿಯಾ ಭಟ್ ನಡುವೆ ಲವಿಡವಿ ಇದೆ ಎನ್ನುವ ಸಂಗತಿ ಹರಡಿರುವ ಬಗ್ಗೆ ಹೇಳುತ್ತಾ ಅದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದ್ದಾರೆ. ಕೆರಿಯರ್ ಒಂದೇ ನನ್ನ ಕಣ್ಣಿಗೆ