PR ಬಾಲಿವುಡ್ ನಟ ರಣಬೀರ್ ಅಂದರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಆತನ ಬಗ್ಗೆ ವಿಶೇಷ ಆಸ್ಥೆ ನನಗೆ. ಆತ ಒಪ್ಪಿದರೆ ಮದುವೆ ಆಗಲು ತಾನು ಸಿದ್ಧ ಎನ್ನುವ ಮಾತನ್ನು ನಟಿ ಅಲಿಯ ಭಟ್ ಹೇಳಿದ್ದಾಳೆ. ಸಿನಿಮಾ ನಿರ್ಮಾಪಕ ಮತ್ತು ಸ್ಟಾರ್ ವರ್ಲ್ಡ್ ವಾಹಿನಿಯ ಪ್ರೆಸೆಂಟರ್ ಕರಣ್ ಜೋಹರ್ ಅವರ ಪ್ರಸಿದ್ಧ ಕಾರ್ಯಕ್ರಮ ಕಾಫಿ ವಿತ್ ಕರಣ್ ನಲ್ಲಿ ತನ್ನ ಮನದ ಮಾತನ್ನು ಆಕೆ ಜಗತ್ತಿಗೆ ತಿಳಿಸಿದ್ದಾಳೆ. ಸಿಕ್ಕ ಅವಕಾಶವನ್ನು ಆಕೆ