ರಾಗಿಣಿ ಎಮೆಮೆಸ್2 ಚಿತ್ರವೂ ನಿರೀಕ್ಷಿಸದೆ ಇದ್ದುದಕ್ಕಿಂತ ಹೆಚ್ಚಿನ ಗಳಿಕೆ ಕಂಡಿದೆ. ಇದು ಬಾಕ್ಸಾಫೀಸಲ್ಲಿ ಅತಿ ಹೆಚ್ಚಿನ ಯಶಸ್ಸು ತನ್ನದಾಗಿಸಿಕೊಂಡಿದೆ. ಇದರ ಬಗ್ಗೆ ಸನ್ನಿ ಲಿಯೋನ್ ಗೆ ಸಿಕ್ಕಾಪಟ್ಟೆ ಖುಷಿ ಆಗಿದೆ.ಈ ಕುರಿತು ಮಾತನಾಡುತ್ತಾ, ನಾನು ಇದನ್ನು ನಿರೀಕ್ಷಿಸಿರಲಿಲ್ಲ, ನನ್ನನ್ನು ಪ್ರೇಕ್ಷಕರು ಇಷ್ಟೊಂದು ಪ್ರೀತಿಯಾಗಿ ಸ್ವೀಕರಿಸುತ್ತಾರೆ ಎಂದು ತಿಳಿದೇ ಇರ್ಲಿಲ್ಲ ಎಂದು ಹೇಳಿದ್ದಾಳೆ. ಈ ಚಿತ್ರ ಕಳೆದ ತಿಂಗಳು 21ರಂದು ಬಿಡುಗಡೆ ಆಗಿತ್ತು. ಅದರ ಬಿಡುಗಡೆ ಆಗಿ ಎರಡು ವಾರದಲ್ಲಿ 45.88