PR ನಾನು ನಟಿ, ನನ್ನ ಅಭಿನಯದ ಬಗ್ಗೆ ಏನು ಬೇಕಾದರೂ ಬರಿಯಿರಿ ನಾನು ಬೇಸರ ಮಾಡಿಕೊಳ್ಳುವುದಿಲ್ಲ.. ಆದ್ರೆ.. ?ಹೀಗಂತ ಗುಡುಗಿದ್ದು ಬೇರೆ ಯಾರು ಅಲ್ಲ ಬಿ ಟೌನ್ ಹಸಿಬಿಸಿ ನಟಿ ಅನುಷ್ಕ ಶರ್ಮ. ಹೌದು ಈ ಪತ್ರಿಕೆಯರು ಇನ್ನೇನು ಬರೀತಾರೆ ಅಂತ ತಿಳಿದ್ರಿ ಮತ್ತದೇ ಗಾಸಿಪ್ಪು.. ಅತಿರೇಕಗಳ ಸಿಪ್ಪು ಇದ್ದದ್ದೇ, ಆದ್ರೆ ಆಕ್ಟರ್ಗಳ ಪರ್ಸನಲ್ ಬಗ್ಗೆ ಬರಿತಾ ಇದ್ರೆ ಕೋಪ ಬರದೆ ಇರುತ್ತಾ ಅವರಿಗೆ? ಅನುಷ್ಕ ಶರ್ಮ ಕಥೆನೂ ಇದೆ.