PR ಚೆನ್ನೈ ಬ್ಯೂಟಿ ಸಮಂತ ಸದಾ ನ್ಯೂಸ್ ನಲ್ಲಿ ಇರೋಕೆ ಇಷ್ಟ ಪಡೋ ನಟಿ ಮಣಿ. ತನ್ನ ರಾಶಿ ರಾಶಿ ರೂಪವನ್ನು ಕ್ಯಾಮರಾದ ಮುಂದೆ ಬಿಚ್ಚಿಡುವ ಸಂಗತಿ ಒಂದು ಕಡೆ ಇದ್ದರೆ ಸುಖಾಸುಮ್ಮನೆ ಅನೇಕ ವದಂತಿಗಳನ್ನು ಹರಡುವಂತೆ ಮಾಡಿ ಮತ್ತಷ್ಟು ಜನರ ಗಮನ ಸೆಳೆಯುವುದಲ್ಲಿ ಈಕೆ ಸದಾ ಬ್ಯುಸಿ. ಈಗ ಬಂದಿರೋ ಸುದ್ದಿ ಪ್ರಕಾರ ಈಕೆ ಸಿದ್ಧಾರ್ಥ್ ಜೊತೆ ಲವಿಡವಿ ಮಾತ್ರ ಮಾತ್ರವಲ್ಲ ಗುಟ್ಟಾಗಿ ಮದುವೆ ಸಹ ಆಗಿದ್ದಾಳೆ. ಆ