PR ಕಾಜಲ್ ಅಗರವಾಲ್ ಬಗ್ಗೆ ದಿನಕ್ಕೊಂದು ಹೊಸ ಸುದ್ದಿ ಬರದೆ ಇದ್ದರು ಆಕೆಗೆ ಅವಕಾಶಗಳು ಇಲ್ಲ. ಆಕೆಯ ಬಗ್ಗೆ ತೆಲುಗು ಚಿತ್ರರಂಗ ಗಮನ ನೀಡಿಲ್ಲ ಎನ್ನುವ ಸಂಗತಿಯನ್ನು ಮಾಧ್ಯಮಗಳು ಬರೆಯುತ್ತಲೇ ಮತ್ತು ಹೇಳುತ್ತಲೇ ಬಂದಿವೆ. ಆದರೆ ಈಗ ಆಕೆಯ ಮದುವೆಯ ಬಗ್ಗೆ ಸುದ್ದಿಯೋ ಸುದ್ದಿ. ಈ ಮುದ್ದಾದ ನಟಿಯ ಮದುವೆ ನಿಶ್ಚಯ ಆಗಿ ಹೋಗಿದೆ.ಸಧ್ಯದಲ್ಲೇ ಆಕೆ ಮದುವೆ ಆಗುತ್ತಿದ್ದಾಳೆ, ಮುಂಬೈನಲ್ಲಿ ನೆಲೆಸಿರುವ ಬ್ಯುಸಿನೆಸ್ ಮ್ಯಾನ್ ಜೊತೆಯಲ್ಲಿ ಆಕೆಯು ಲವಿ ಡವಿಯಲ್ಲಿ