PR ಸದ್ಯದಲ್ಲೇ ಬಿಡುಗಡೆ ಆಗುತ್ತಿರುವ ಡೆಡ್ ಇಷ್ಕಿಯಾ ಚಿತ್ರದಲ್ಲಿ ತನ್ನ ಹೆಂಡತಿ ಮಾಧುರಿ ದೀಕ್ಷಿತ್ ಫಸ್ಟ್ ಲುಕ್ ನಲ್ಲಿ ಅದ್ಭುತವಾಗಿ ಇದ್ದಾಳೆ ಎಂದು ಆಕೆಯ ಪತಿ ಡಾ. ಶ್ರೀರಾಮ್ ನೆನೆ ಹೊಗಳಿದ್ದಾರೆ. ಮಾಧುರಿ ದೀಕ್ಷಿತ್, ನಾಸುರುದ್ದೀನ್ ಷಾ, ಹುಮಾ ಖುರೇಷಿ , ಅರ್ಶದ್ ವಾರ್ಸಿ, ಅವರು ನಟಿಸಿರುವ ಈ ಚಿತ್ರದ ಫಸ್ಟ್ ಲುಕ್ ಟ್ರೈಲರ್ ಶುಕ್ರವಾರ ಆನ್ ಲೈನ್ ನಲ್ಲಿ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಮಾಧುರಿ ಬೇಗಂ ಫರ