,PR ಇಬ್ಬರು ನಾಯಕಿಯರು ಒಂದೇ ರೀತಿಯಲ್ಲಿ ನಟಿಸಿದರೆ, ಹಾವಭಾವ ತೋರಿದರೆ ತಕ್ಷಣ ನನ್ನನ್ನು ನೀನು ಕಾಪಿ ಮಾಡಿದ್ದಿಯ ಎಂದು ಹೇಳುತ್ತಾರೆ. ಜೊತೆಗೆ ಶರಂಪರ ಜಗಳ ಆಡೋದು ಸಾಮಾನ್ಯ. ಆದರೆ ಕರೀನ ಕಪೂರ್ ಆ ವಿಷಯದಲ್ಲಿ ಹಾಗಲ್ಲ. ತನ್ನ ಅಕ್ಕ ಕರಿಶ್ಮಾಳನ್ನು ಅಸಿನ್ ಅನುಕರಿಸುತ್ತಿದ್ದಾಳೆ ಎನ್ನುವ ಮಾತನ್ನು ತುಂಬಾ ಖುಷಿಯಿಂದ ಹೇಳಿಕೊಂಡಿದ್ದಾಳೆ ಆಕೆ. ಸಾಜಿದ್ ಖಾನ್ ಅವರ ನಿರ್ದೇಶನದಲ್ಲಿ ಸಿದ್ಧ ಆಗುತ್ತಿರುವ ಚಿತ್ರದಲ್ಲಿ ತಮನ್ನ, ಕರೀನಾ ಹಸ್ಬೆಂಡ್ ಸೈಫ್ ಅಲಿ ಖಾನ್